Wednesday, March 11, 2009

"ನೆನಪು"

ತುಟಿಯ ಕಿರುನಗೆಯಾಗಿ....
ಮನಸು ಮಾತಾಗಿ...
ಹೃದಯ ಭಾರವಾಗಿ...
ಕಡೆಗೂ ಹರಿದುಹೋಗುವುದುಕಣ್ಣಂಚಿನ ಹನಿಯಾಗಿ.........

2 comments:

  1. ಸವಿ ನೆನಪುಗಳು ಬೇಕು..ಸವಿಯಲು ಬದುಕು.. ನೆನಪು.. ಕಣ್ಣಂಚಿನ ಹನಿ.. ಒಳ್ಳೆಯ ಹನಿಗವಿತೆ 👏👏👏

    ReplyDelete